ರಾಗ , ಪಿ.ಸಿ. ಶೇಖರ್ ನಿರ್ದೇಶನದ, ಮಿತ್ರಾ ನಿರ್ಮಿಸಿರುವ 2017ರ ಕನ್ನಡ ಭಾಷೆಯ ಚಿತ್ರ. ಇಬ್ಬರು ದೃಷ್ಟಿ ವಿಕಲಚೇತನರ ನಡುವೆ ಅರಳುವ ಪ್ರೇಮಕಥೆ ಚಿತ್ರದ ಕಥಾಹಂದರವಾಗಿದೆ. ಮುಖ್ಯ ಪಾತ್ರಗಳಲ್ಲಿ ಮಿತ್ರಾ ಮತ್ತು ಭಾಮಾ ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ, ಎಸ್.ವೈದಿ ಛಾಯಾಗ್ರಹಣ ಚಿತ್ರಕ್ಕಿದೆ. ಟೆಂಪ್ಲೇಟು:- ಚಿತ್ರವು 21 ಏಪ್ರಿಲ್ 2017 ರಂದು ರಾಜ್ಯಾದ್ಯಂತ ಬಿಡುಗಡೆಯಾಯಿತು. == ==